Gruhalakshmi Status Check | ಗೃಹಲಕ್ಷ್ಮಿ ಹಣ ಬರ್ತಿದ್ಯ ?

ನಿಜ್ವಾಗ್ಲೂ ನಿಮಗೆ ಗೃಹಲಕ್ಷ್ಮಿ ಹಣ ಬರ್ತಿದೀಯಾ ಅನ್ನೋ ವಿಷ್ಯ ಇಲ್ಲಿ ತಿಳ್ಕೊಳಿ………

ಯಾಕಂದ್ರೆ ತುಂಬಾ ಜನರಿಗೆ ಗೃಹಲಕ್ಷ್ಮಿ ಅನಾ ಕೆಲವೊಮ್ಮೆ ಬರುತ್ತೆ ಕೆಲವೊಮ್ಮೆ ಬರಲ್ಲ ಆದ್ರೆ ಕೆಲವೊಂದು ಬಾರಿ ೨-೩ ತಿಂಗಳಿನ ಹಣ ಒಂದೇ ಸರಿ ತಮ ಬ್ಯಾಂಕ್ ಅಕೌಂಟ್ಗೆ ವರ್ಗಾವಣೆ ಆಗುತ್ತದೆ.

ಅದೆಲ್ಲ ಪರವಾಗಿಲ್ಲ ಇದಿರಿಂದ ಆಗುವ ಪರಿಣಾಮವೇನೆಂದರೆ ನಮಗೆಲ್ಲರಿಗೂ ಎಷ್ಟು ಬಾರಿ ಹಣ ಜಮಾ ಅಗದೆಯೋ ಇಲ್ಲವೋ ಎಂದು ತಿಲಿಯುವದಿಲ್ಲ ಅದಕ್ಕಾಗಿಯೇ ನಿಮಗೊಂದು ಪರಿಷ್ಕರವನ್ನು ತಂದಿದ್ದೇನೆ

ಮೊದಲನೇದಾಗಿ playstore ನಿಂದ ಈ ಕೆಳಗೆ ಕಾಣಿಸುವಂತ ಅಪ್ ಅನ್ನು ಡೌನ್ಲೋಡ್ ಮಾಡಿ 

ನಂತರ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ

ನಂತರ ಸ್ಟೇಟಸ್ ಚೆಕ್ ಮೇಲೆ ಕ್ಲಿಕ್ ಮಾಡಿ

ನಂತರ ಗೃಹಲಕ್ಷ್ಮಿ ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಎಲ್ಲ ಗೃಹಲಕ್ಷ್ಮಿಯ ಕಂತು ನಿಮಗೆ ಕಾಣಿಸುತ್ತದೆ

 

ಅಪ್ ಡೌನ್ಲೋಡ್ ಮಾಡಲು ಕೆಳಗೆ ಕಾಣುವ ನೀಲಿ ಬಣ್ಣದ ಅಕ್ಷರದ ಮೇಲೆ ಕ್ಲಿಕ್ ಮಾಡಿ

                                                         DBT Karnataka